ನವದೆಹಲಿ : ಉದ್ಯೋಗ ಕಡಿತದ ಬಗ್ಗೆ ಪ್ರತಿಪಕ್ಷಗಳ ಆರೋಪಗಳ ನಡುವೆ ಸರ್ಕಾರವು ಸಂಸತ್ತಿನಲ್ಲಿ “2014 ರಿಂದ 7 ಲಕ್ಷ 22 ಸಾವಿರದ 311 ಹುದ್ದೆಗಳಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗ ನೀಡಲಾಗಿದೆ” ಎಂದಿದೆ. ಇನ್ನು ಈ ಅವಧಿಯಲ್ಲಿ ಉದ್ಯೋಗಕ್ಕಾಗಿ 22 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಲಿಖಿತ ಉತ್ತರದ ಪ್ರಕಾರ 2014-15ನೇ ಸಾಲಿನಲ್ಲಿ ಒಂದು ಲಕ್ಷ 30 ಸಾವಿರದ 423 ಮಂದಿಗೆ ಉದ್ಯೋಗ ದೊರೆತಿದೆ. … Continue reading BIGG NEWS : 2014ರ ನಂತ್ರ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ’22 ಕೋಟಿ’ ಯುವಕರಲ್ಲಿ, ‘ಜಾಬ್’ ಸಿಕ್ಕಿದ್ದೆಷ್ಟು ಮಂದಿಗೆ ಗೊತ್ತಾ? ಇಲ್ಲಿದೆ ಕೇಂದ್ರದ ಶಾಕಿಂಗ್ ಉತ್ತರ
Copy and paste this URL into your WordPress site to embed
Copy and paste this code into your site to embed