BIGG NEWS : ಈ ನಗರದ ಪ್ರತಿ ಐವರಲ್ಲಿ ಒಬ್ಬರಿಗೆ ‘ಮಧುಮೇಹ’ ಇದ್ಯಂತೆ ; ಅಧ್ಯಯನದಿಂದ ಆಘಾತಕಾರಿ ವರದಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದಿನ ದಿನಕ್ಕೂ ಮಧುಮೇಹಿಗಳ ಸಂಖ್ಯೆ ಹೆಚ್ಚಾಗ್ತಿದ್ದು, ಕಳವಳಕ್ಕೆ ಕಾರಣವಾಗಿದೆ. ಅಂದ್ಹಾಗೆ, ಈ ಮಧುಮೇಹದಿಂದ ತಕ್ಷಣದ ಹಾನಿ ಉಂಟಾಗುವುದಿಲ್ಲ. ಆದ್ರೆ, ಸರಿಯಾದ ಮುನ್ನೆಚ್ಚರಿಕೆಗಳನ್ನ ಅನುಸರಿಸದಿದ್ರೆ, ಸಾಕಷ್ಟು ಸಮಸ್ಯೆಗಳು ಉಂಟಾಗುತ್ವೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಭಾರತದಲ್ಲಿ ಇದರ ಪ್ರಭಾವವು ತುಂಬಾ ಹೆಚ್ಚಾಗಿದೆ. ಆನುವಂಶಿಕ ಅಂಶಗಳು, ಜೀವನಶೈಲಿ ಬದಲಾವಣೆಗಳು ಮತ್ತು ಇತರ ಕಾರಣಗಳಿಂದಾಗಿ ಟೈಪ್ -2 ಮಧುಮೇಹದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಿಂದಿನ ಅಧ್ಯಯನಗಳು ತೀರ್ಮಾನಿಸಿವೆ. ಆದಾಗ್ಯೂ, ಈ ವಿಷಯದ ಮೇಲೆ ನಡೆಸಲಾದ ಹೊಸ ಅಧ್ಯಯನವು ಸಂಗ್ರಹಗಳ … Continue reading BIGG NEWS : ಈ ನಗರದ ಪ್ರತಿ ಐವರಲ್ಲಿ ಒಬ್ಬರಿಗೆ ‘ಮಧುಮೇಹ’ ಇದ್ಯಂತೆ ; ಅಧ್ಯಯನದಿಂದ ಆಘಾತಕಾರಿ ವರದಿ
Copy and paste this URL into your WordPress site to embed
Copy and paste this code into your site to embed