ನವದೆಹಲಿ : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರ ಒಮಿಕ್ರಾನ್ ಸೋಂಕು (Omicron Variant) ಇದೀಗ ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ. ವಿಶ್ವದಲ್ಲಿ ಈವರೆಗೆ 1,747 ಒಮಿಕ್ರಾನ್ ಸೋಂಕುಗಳು (Omicron Variant) ಪತ್ತೆಯಾಗಿವೆ.
ಬ್ಯಾಂಕ್ ಗ್ರಾಹಕರಿಗೆ RBINನಿಂದ ಗುಡ್ ನ್ಯೂಸ್: ಇನ್ಮುಂದೆ ಇಂಟರ್‌ನೆಟ್ ಇಲ್ಲದೇ ಕಳುಹಿಸಬಹುದು ಹಣ
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಒಮಿಕ್ರಾನ್ ಸೋಂಕು, ಇದೀಗ ದಕ್ಷಿಣ ಆಫ್ರಿಕಾಗಿಂತ ಇಂಗ್ಲೆಂಡ್, ಡೆನ್ಮಾರ್ಕ್ ನಲ್ಲಿ ಹೆಚ್ಚು ಕೇಸ್ ಪತ್ತೆಯಾಗಿದೆ.
Viral news:ತಮ್ಮ ನಾಯಿಯ ಹುಟ್ಟುಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ
ಯಾವ ದೇಶದಲ್ಲಿ ಎಷ್ಟು ಒಮಿಕ್ರಾನ್ ಕೇಸ್ ಪತ್ತೆ? ಇಲ್ಲಿದೆ ಮಾಹಿತಿ
ಯುಕೆ-400, ಡೆನ್ಮಾರ್ಕ್ 398, ದಕ್ಷಿಣ ಆಫ್ರಿಕಾ 255, ಅಮೆರಿಕ 52, ಜಿಂಬಾಬ್ವೆ 50, ಆಸ್ಟ್ರೇಲಿಯಾ 43, ಕೆನಡಾ 39, ದಕ್ಷಿಣ ಕೋರಿಯಾ 38, ಪೋರ್ಚಗಲ್ 37 ಕೇಸ್, ನೆದರ್ ಲ್ಯಾಂಡ್ 36, ಫಾನಾ 33, ಫ್ರಾನ್ಸ್ 32, ನಾರ್ವೆ 29, ಬೋಟ್ಸ್ ವಾನ 23, ಭಾರತ 23, ಇಸ್ರೇಲ್ 21, ನಮೀಬಿಯಾ 18, ಅಸ್ಟ್ರೀಯಾ 15, ಜರ್ಮನಿಯಲ್ಲಿ 15 ಕೇಸ್, ಬೆಲ್ಜಿಯಂ 14, ಸ್ವೀಡನ್ 13, ಹಾಂಕಾಂಗ್ 12, ಐಸ್ ಲ್ಯಾಂಡ್ 12, ಸ್ಪೇನ್ 11, ರಷ್ಯಾದಲ್ಲಿ 2, ಯುಎಇ, ಅರ್ಜೆಂಟೀನಾ, ಚಿಲೆ, ಚೆಕ್ ಗಣರಾಜ್ಯ,ಐರ್ಲೆಂಡ್, ಶ್ರೀಲಂಕಾ, ಲುಕ್ಸಂಬರ್ಗ್, ಮಾಲ್ಡೀವ್ಸ್, ಮೆಕ್ಸಿಕೊ, ಮಲೇಷ್ಯಾ, ಸೌದಿ ಅರೇಬಿಯಾ, ಸೆನೆಗಲ್, ಥಾಯ್ಲೆಂಡ್, ಟುನೀಶಿಯಾದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಶೇ.50 ರಷ್ಟು ಕಡಿತಕ್ಕೆ ಮುಂದಾದ ಅದಾರ್ ಪೂನಾವಾಲಾ : ಕಾರಣ ಏನುಗ ಗೊತ್ತಾ?