BIGG NEWS : ಇಂದಿನಿಂದ ಓಲಾ, ಉಬರ್ ಆಟೋ ಸ್ಥಗಿತ : ಅಕ್ರಮ ಓಡಾಟ ನಡೆಸಿದ್ರೆ 5 ಸಾವಿರ ರೂ.ದಂಡ!

ಬೆಂಗಳೂರು: ಇಂದಿನಿಂದ ಉಬರ್‌, ಓಲೋ ಆಟೋ ಓಡಾಡುವಂತಿಲ್ಲ, ಈ ರೀತಿ ಸಂಚಾರ ಮಾಡಿದ್ರೆ 5 ಸಾವಿರದ ತನಕ ದಂಡ ಫಿಕ್ಸ್‌ ಅಂತ ಸಾರಿಗೆ ಆಯುಕ್ತ ಕುಮಾರ್‌ ಅವರು ತಿಳಿಸಿದ್ದಾರೆ.   ದುಬಾರಿ ದರ ವಸೂಲಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಸಾರಿಗೆ ಇಲಾಖೆಯಿಂದ ( Transport Department ) ನಿನ್ನೆ ಓಲಾ, ಊಬರ್ ಸಂಸ್ಥೆಗಳ ( Ola, Uber Service ) ಜೊತೆಗೆ ಮಹತ್ವದ ಸಭೆ ನಡೆಸಿದೆ. BIGG NEWS : ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ 5 ಸಾವಿರ ಕೋಟಿ. … Continue reading BIGG NEWS : ಇಂದಿನಿಂದ ಓಲಾ, ಉಬರ್ ಆಟೋ ಸ್ಥಗಿತ : ಅಕ್ರಮ ಓಡಾಟ ನಡೆಸಿದ್ರೆ 5 ಸಾವಿರ ರೂ.ದಂಡ!