BIGG NEWS : ಗ್ರಾಹಕರಿಗೆ ಗಮನಿಸಿ ; ರಿಸರ್ವ್ ಬ್ಯಾಂಕ್ ‘ಸ್ಥಿರ ಠೇವಣಿ ನಿಯಮ’ ಬದಲಿಸಿದೆ |Fixed Diposits Rules
ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಕೂಡ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ, ಆರ್ಬಿಐ ಫಿಕ್ಸೆಡ್ ಡೆಪಾಸಿಟ್’ಗಳ ವಿಷಯದಲ್ಲಿ ನಿಯಮಗಳು ಬದಲಾಗಿವೆ. RBI ಕೆಲವು ಸಮಯದ ಹಿಂದೆ FDಗೆ ಸಂಬಂಧಿಸಿದ ನಿಯಮಗಳನ್ನ ಬದಲಾಯಿಸಿದೆ. ರೆಪೊ ದರವನ್ನ ಹೆಚ್ಚಿಸುವ ಆರ್ಬಿಐ ನಿರ್ಧಾರದ ನಂತ್ರ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್ಗಳು ಸಹ ಎಫ್ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿವೆ. ಆರ್ಬಿಐ ಫಿಕ್ಸೆಡ್ ಡೆಪಾಸಿಟ್ (FD) ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಈಗ ನೀವು ಮೆಚ್ಯೂರಿಟಿ ಪೂರ್ಣಗೊಂಡ ನಂತ್ರ ಮೊತ್ತವನ್ನ ಕ್ಲೈಮ್ ಮಾಡದಿದ್ದರೆ, … Continue reading BIGG NEWS : ಗ್ರಾಹಕರಿಗೆ ಗಮನಿಸಿ ; ರಿಸರ್ವ್ ಬ್ಯಾಂಕ್ ‘ಸ್ಥಿರ ಠೇವಣಿ ನಿಯಮ’ ಬದಲಿಸಿದೆ |Fixed Diposits Rules
Copy and paste this URL into your WordPress site to embed
Copy and paste this code into your site to embed