ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಮುಂಬೈ ಮೂಲದ ಚಿನ್ಮಯ್ ಮೂರ್ಜಾನಿ ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ 2022ರ ಮೊದಲ ಸೆಷನ್‌ನಲ್ಲಿ 99.956 ಪ್ರತಿಶತ ಅಂಕಗಳನ್ನ ಗಳಿಸಿ, ಟಾಪರ್ʼಗಳಲ್ಲಿ ಸೇರಿದ್ದಾರೆ. ಆದಾಗ್ಯೂ, ಚಿನ್ಮಯ್‌ಗೆ ಈ ಅಂಕದಿಂದ ತೃಪ್ತಿಯಾಗಿಲ್ಲ. ಎರಡನೇ ಬಾರಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗಲಿದ್ದಾರೆ. ಹೌದು, ಜುಲೈ 21ರಿಂದ ನಡೆಯಲಿರುವ ಎಂಜಿನಿಯರಿಂಗ್ ಪ್ರವೇಶದ ಎರಡನೇ ಸೆಷನ್‌ಗೆ ಹಾಜರಾಗಲು ಯೋಜಿಸಿದ್ದೇನೆ ಎಂದು 17 ವರ್ಷದ ಈ ಬಾಲಕ ಹೇಳಿದ್ದಾನೆ. “ನಾನು ಜೆಇಇ ಮೇನ್ಸ್ 2ನೇ ಸೆಷನ್ ಪರೀಕ್ಷೆಯನ್ನ ಸಹ … Continue reading BIGG NEWS : ‘99.9 ಪರ್ಸೆಂಟ್’ ಪಡೆದ್ರೂ ತೃಪ್ತಿ ಇಲ್ಲ, ಮತ್ತೆ ‘2ನೇ ಸೆಷನ್’ಗೆ ಸಿದ್ಧವಾದ ಜೆಇಇ ಟಾಪರ್ ; ಕಾರಣವೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed