BIGG NEWS : ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕ ಬಿಡುಗಡೆ ; ಸತತ 3ನೇ ವರ್ಷವೂ ‘ಕರ್ನಾಟಕಕ್ಕೆ ಅಗ್ರಸ್ಥಾನ’

ಬೆಂಗಳೂರು : ಕೇಂದ್ರ ಸರಕಾರದ ನೀತಿ ಆಯೋಗವು ಗುರುವಾರ ನಾವೀನ್ಯತಾ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಕರ್ನಾಟಕವು ಸತತ ಮೂರನೇ ವರ್ಷವೂ ಪ್ರಥಮ ಸ್ಥಾನ ಗಳಿಸಿದೆ. ಇನ್ನು ರಾಜ್ಯದ ಈ ಸಾಧನೆಗೆ ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಾಧನೆಯ ಬಗ್ಗೆ ಪ್ರಯಿಕ್ರಿಯಿಸಿರುವ ಅವರು, ‘ರಾಜ್ಯದ ಪಾಲಿಗೆ ಇದು ಚಾರಿತ್ರಿಕ ಕ್ಷಣವಾಗಿದೆ. ಜಾಗತಿಕ ಮಾನದಂಡಗಳ ಪ್ರಕಾರವೂ ಕರ್ನಾಟಕವೇ ಅಗ್ರಗಣ್ಯ ನಾವೀನ್ಯತಾ ತಾಣವಾಗಿದೆ ಎನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ … Continue reading BIGG NEWS : ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕ ಬಿಡುಗಡೆ ; ಸತತ 3ನೇ ವರ್ಷವೂ ‘ಕರ್ನಾಟಕಕ್ಕೆ ಅಗ್ರಸ್ಥಾನ’