BIGG NEWS ; ದಿನಪತ್ರಿಕೆಗಳು, ದೂರದರ್ಶನ ಅತ್ಯಂತ ‘ವಿಶ್ವಾಸಾರ್ಹ ಮಾಹಿತಿ ಮೂಲ’ ; ಸಮೀಕ್ಷೆ

ನವದೆಹಲಿ : ಆನ್ಲೈನ್ ಸುದ್ದಿ ವೆಬ್ಸೈಟ್‍’ಗಳು, ಖಾಸಗಿ ಸುದ್ದಿ ವಾಹಿನಿಗಳು ಮತ್ತು ಆಲ್ ಇಂಡಿಯಾ ರೇಡಿಯೋ (AIR)ನ್ನ ಕಡಿಮೆ ವಿಶ್ವಾಸಾರ್ಹವೆಂದು ಪರಿಗಣಿಸಿದರೆ, ಪತ್ರಿಕೆಗಳು ಮತ್ತು ರಾಷ್ಟ್ರೀಯ ಪ್ರಸಾರಕ ದೂರದರ್ಶನವನ್ನ ಮಾಹಿತಿಗೆ ಅತ್ಯಂತ ವಿಶ್ವಾಸಾರ್ಹ ಮೂಲವೆಂದು ಸುದ್ದಿ ಗ್ರಾಹಕರು ಪರಿಗಣಿಸುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಲೋಕನೀತಿ–ಸಿಎಸ್ಡಿಎಸ್ ಮತ್ತು ಕೊನ್ರಾಡ್ ಅಡೆನೌರ್ ಸ್ಟಿಫ್ಟಂಗ್ ಗುರುವಾರ ಬಿಡುಗಡೆ ಮಾಡಿದ ‘ಮೀಡಿಯಾ ಇನ್ ಇಂಡಿಯಾ: ಆಕ್ಸೆಸ್, ಪ್ರಾಕ್ಟೀಸಸ್, ಕನ್ಸರ್ನ್ಸ್ ಅಂಡ್ ಇಫೆಕ್ಟ್ಸ್‘ ಸಮೀಕ್ಷೆಯು, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ವಾಟ್ಸಾಪ್ ಮತ್ತು ಯೂಟ್ಯೂಬ್‍ಗೆ … Continue reading BIGG NEWS ; ದಿನಪತ್ರಿಕೆಗಳು, ದೂರದರ್ಶನ ಅತ್ಯಂತ ‘ವಿಶ್ವಾಸಾರ್ಹ ಮಾಹಿತಿ ಮೂಲ’ ; ಸಮೀಕ್ಷೆ