ನವದೆಹಲಿ : ವಿವಿಧ ಹೆದ್ದಾರಿಗಳಲ್ಲಿ ವಾಹನಗಳ ಹೊಸ ವೇಗದ ಮಿತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪೂರಕ ಪ್ರಶ್ನೆಗೆ ಗಡ್ಕರಿ ಅವರು ಈ ಮಾಹಿತಿ ನೀಡಿದರು. ಅಂತರಾಷ್ಟ್ರೀಯ ನಿಯಮಗಳ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು, ದ್ವಿಪಥ ಮತ್ತು ನಾಲ್ಕು ಪಥ ಸೇರಿದಂತೆ ವಿವಿಧ ಹೆದ್ದಾರಿಗಳಲ್ಲಿ ಹೊಸ ವೇಗದ ಮಿತಿಗಳನ್ನ ಶೀಘ್ರದಲ್ಲೇ ನಿರ್ಧರಿಸಲಾಗುವುದು … Continue reading BIGG NEWS : ‘ವಿವಿಧ ಹೆದ್ದಾರಿ’ಯಲ್ಲಿ ವಾಹನಗಳ ಹೊಸ ‘ವೇಗದ ಮಿತಿ’ ನಿಗದಿ ; ‘ಕೇಂದ್ರ ಸರ್ಕಾರ’ದಿಂದ ಮಹತ್ವದ ನಿರ್ಧಾರ |New speed limit of vehicles
Copy and paste this URL into your WordPress site to embed
Copy and paste this code into your site to embed