BIGG NEWS ; ‘NEP’ ಇಂಗ್ಲಿಷ್ ‘ಗುಲಾಮ ಮನಸ್ಥಿತಿ’ಯಿಂದ ಭಾರತವನ್ನ ಹೊರ ತರುತ್ತದೆ ; ಪ್ರಧಾನಿ ಮೋದಿ

ನವದೆಹಲಿ : 5ಜಿ ಟೆಲಿಕಾಂ ಸೇವೆಯು ದೇಶದ ಶಿಕ್ಷಣ ವ್ಯವಸ್ಥೆಯನ್ನ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಯಾಕಂದ್ರೆ, ಇತ್ತೀಚಿನ ತಂತ್ರಜ್ಞಾನವು “ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು” ಮೀರಿ ಹೋಗುತ್ತದೆ” ಎಂದರು. ಹೊಸ ಶಿಕ್ಷಣ ನೀತಿ (NEP) ದೇಶವನ್ನ ಇಂಗ್ಲಿಷ್ ಭಾಷೆಯ ಸುತ್ತಲಿನ “ಗುಲಾಮ ಮನಸ್ಥಿತಿ“ಯಿಂದ ಹೊರತರುತ್ತದೆ ಎಂದು ಅವರು ಪ್ರತಿಪಾದಿಸಿದರು. ಗಾಂಧಿನಗರ ಜಿಲ್ಲೆಯ ಅದಾಲಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಉಪಕ್ರಮಕ್ಕೆ … Continue reading BIGG NEWS ; ‘NEP’ ಇಂಗ್ಲಿಷ್ ‘ಗುಲಾಮ ಮನಸ್ಥಿತಿ’ಯಿಂದ ಭಾರತವನ್ನ ಹೊರ ತರುತ್ತದೆ ; ಪ್ರಧಾನಿ ಮೋದಿ