BIGG NEWS : ರಾಜ್ಯದ ಪಿಯು ತರಗತಿಗಳಿಗೆ ಡಿಸೆಂಬರೊಳಗೆ `NEP’ ಪಠ್ಯಕ್ರಮ : ಸಚಿವ ಬಿ.ಸಿ.ನಾಗೇಶ್

ಮಂಗಳೂರು : ರಾಜ್ಯದಲ್ಲಿ ಬರುವ ಡಿಸೆಂಬರ್ ತಿಂಗಳೊಳಗೆ  ಪದವಿಪೂರ್ವ ತರಗತಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP) ಪಠ್ಯಕ್ರಮ ಅಂತಿಗೊಳಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. Good News : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಅ.2 ರಿಂದ `ಯಶಸ್ವಿನಿ ಯೋಜನೆ’ ಮರು ಜಾರಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದ ಪದವಿಪೂರ್ವ ತರಗತಿಗಳಿಗೆ ಪಠ್ಯಕ್ರಮವನ್ನು ಡಿಸೆಂಬರ್ ಅಂತ್ಯದೊಳಗೆ … Continue reading BIGG NEWS : ರಾಜ್ಯದ ಪಿಯು ತರಗತಿಗಳಿಗೆ ಡಿಸೆಂಬರೊಳಗೆ `NEP’ ಪಠ್ಯಕ್ರಮ : ಸಚಿವ ಬಿ.ಸಿ.ನಾಗೇಶ್