BIGG NEWS : ಮೈಸೂರು ದಸರಾ ಮಹೋತ್ಸವ-2022 : ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಬೆಂಗಳೂರು : ಮೈಸೂರು ದಸರಾ ಮಹೋತ್ಸವ 2022 ರ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. OMG: ವಿಲಕ್ಷಣ ಹೆಸರಿನಿಂದ ಭಾರತೀಯ ಭಕ್ಷ್ಯಗಳ ಮಾರಾಟ: US ರೆಸ್ಟೋರೆಂಟ್‌ನಲ್ಲಿ ‘ನೇಕೆಡ್ ಕ್ರೆಪ್ಸ್’ ಎಂದು ಹೆಸರಿಸಲ್ಪಟ್ಟ ದೋಸೆ ಬೆಲೆ 1400 ರೂ.! ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಸರಾ ಮಹೋತ್ಸವ ಕುರಿತಂತೆ ಸಭೆ ನಡೆಸಲಿದ್ದು, ಇಂದು ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು, ಡಿಸಿ ಭಾಗಿಯಾಗಲಿದ್ದಾರೆ. … Continue reading BIGG NEWS : ಮೈಸೂರು ದಸರಾ ಮಹೋತ್ಸವ-2022 : ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ