BIGG NEWS : ಜಾನುವಾರುಗೆ ಡಿಕ್ಕಿ ಹೊಡೆದ ಮೈಸೂರು ಚೆನ್ನೈ ವಂದೇ ಭಾರತ್ ಎಕ್ಸ್ ಪ್ರೆಸ್ : ರೈಲಿಗೆ ಹಾನಿ

ಬೆಂಗಳೂರು : ಚೆನ್ನೈ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು ಜಾನುವಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ʻಚಹಾ ಎಲೆʼ… ಅದರ ಬೆಲೆ, ಪ್ರಯೋಜನೆ ಕೇಳಿದ್ರೆ ನೀವು ಶಾಖ್‌ ಆಗೋದು ಗ್ಯಾರಂಟಿ ತಮಿಳುನಾಡಿನ ಆರಕೋಣಂನಲ್ಲಿ ಗುರುವಾರ ಜಾನುವಾರು ರೈಲಿಗೆ ಅಡ್ಡ ಬಂದಿದ್ದು, ಡಿಕ್ಕಿಯಾಗಿದೆ. ಪರಿಣಾಮವಾಗಿ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಜಾನುವಾರು ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಭವಿಸಿದಾಗ ರೈಲು ಗಂಟೆಗೆ 90 ಕಿಲೋ ಮೀಟರ್ … Continue reading BIGG NEWS : ಜಾನುವಾರುಗೆ ಡಿಕ್ಕಿ ಹೊಡೆದ ಮೈಸೂರು ಚೆನ್ನೈ ವಂದೇ ಭಾರತ್ ಎಕ್ಸ್ ಪ್ರೆಸ್ : ರೈಲಿಗೆ ಹಾನಿ