BIGG NEWS : “ನನ್ನ ಆತ್ಮನಿರ್ಭರ ಭಾರತ ಕನಸನ್ನ ಅನೇಕರು ಗೇಲಿ ಮಾಡಿದ್ರು” ; ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭಾರತದಲ್ಲಿ 5ಜಿ ತಂತ್ರಜ್ಞಾನವನ್ನ ಪ್ರಾರಂಭಿಸಿದರು. ಇನ್ನು ಡಿಜಿಟಲ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನದಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು. ಈ ವೇಳೆ “ಸ್ವಾವಲಂಬಿ ಭಾರತದ ನನ್ನ ಕನಸನ್ನ ಅನೇಕ ಜನರು ಗೇಲಿ ಮಾಡಿದರು. ತಂತ್ರಜ್ಞಾನವು ಬಡವರಿಗಾಗಿ ಅಲ್ಲ ಎಂದು ಜನರು ಭಾವಿಸಿದ್ದರು. ಆದರೆ ತಂತ್ರಜ್ಞಾನವು ಪ್ರತಿಯೊಂದು ಮನೆಯನ್ನ ತಲುಪಬಹುದು ಎಂದು ನಾನು ನಂಬಿದ್ದೆ” ಎಂದರು. ಇನ್ನು “5ಜಿ ತಂತ್ರಜ್ಞಾನವು ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ … Continue reading BIGG NEWS : “ನನ್ನ ಆತ್ಮನಿರ್ಭರ ಭಾರತ ಕನಸನ್ನ ಅನೇಕರು ಗೇಲಿ ಮಾಡಿದ್ರು” ; ಪ್ರಧಾನಿ ಮೋದಿ