BIGG NEWS: 2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಅಧ್ಯಯನ ವರದಿ

ನವದೆಹಲಿ: ಇತ್ತೀಚಿನ ಅಂದಾಜಿನ ಪ್ರಕಾರ, 2020 ಮತ್ತು 2030 ರ ನಡುವೆ ಭಾರತದ ಮುಸ್ಲಿಂ ಜನಸಂಖ್ಯೆ 35.62 ಮಿಲಿಯನ್ ಹೆಚ್ಚಾಗುವ ನಿರೀಕ್ಷೆಯಿದೆ ಅಂತ ತಿಳಿಸಿದೆ. 2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳ ಕಾಣಲಿದೆಯಂತೆ. ಈ ಜಗತ್ತಿನ ಜನಸಂಖ್ಯೆ ಬದಲಾವಣೆ ಕುರಿತು ಜಾಗತಿಕ ವ್ಯವಹಾರ ಪ್ರಕಾಶನವಾದ CEOWORLD ಎಂಬ ಸಂಸ್ಥೆಯ ಇತ್ತೀಚಿನ ಅಧ್ಯಯನ ಹೇಳಿದೆ. 2050ರ ವೇಳೆಗೆ ಭಾರತವು ಇಂಡೋನೇಷ್ಯಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾಗಲಿದೆ. ನೈಜೀರಿಯಾ ಪ್ರಸ್ತುತ ವಿಶ್ವದ … Continue reading BIGG NEWS: 2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಅಧ್ಯಯನ ವರದಿ