ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಹು ನಿರೀಕ್ಷಿತ ಆಸ್ಕರ್ ಪ್ರಶಸ್ತಿ ಪ್ರೋಮೋ ಬಿಡುಗಡೆಯಾಗಿದ್ದು, ಇದ್ರಲ್ಲಿ ರಾಜಮೌಳಿಯ RRR ಸಿನಿಮಾದ ಸೀನ್ ನೋಡುಗನ್ನ ಸೆಳೆಯುತ್ತಿದೆ.
ಅಧಿಕೃತ ಆಸ್ಕರ್ ಟ್ವಿಟರ್ ಪೇಜ್ನಲ್ಲಿ ಈ ಪ್ರೋಮೋವನ್ನ ಹಂಚಿಕೊಳ್ಳಲಾಗಿದ್ದು, ಚಲನಚಿತ್ರಗಳು ನೀವು ಎಂದಿಗೂ ಮರೆಯದ ಕನಸುಗಳಾಗಿವೆ ಎಂದು ಅಡಿ ಬರಹ ಬರೆಯಲಾಗಿದೆ. ಇನ್ನು ಈ ಪ್ರೋಮೋದಲ್ಲಿ ನಟ ಜೂ. ಎನ್ಟಿಆರ್ ಕಾಲಲ್ಲಿ ಬುಲೇಟ್ ಒದ್ದು ಎಗರಿಸುವ ಸೀನ್ ಸೇರಿಸಲಾಗಿದೆ. ಸಧ್ಯ ಈ ಪ್ರೋಮೋ ವೈರಲ್ ಆಗ್ತಿದ್ದು, ನೋಡುಗರು ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
Movies are dreams that you never forget.
Tune into ABC to watch the Oscars LIVE on Sunday, March 12th at 8e/5p! #Oscars95 pic.twitter.com/13B7P1B9pE
— The Academy (@TheAcademy) February 1, 2023
ಅಂದ್ಹಾಗೆ, ಮಾರ್ಚ್ 12ರ ಭಾನುವಾರ ರಾತ್ರಿ 8 ಗಂಟೆಗೆ 95ನೇ ಆಸ್ಕರ್ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ.
BREAKING NEWS : ಶೋಧ ಕಾರ್ಯಾಚರಣೆ ವೇಳೆ ‘IED’ ಸ್ಫೋಟ, ಮೂವರು ‘CRPF’ ಯೋಧರಿಗೆ ಗಂಭೀರ ಗಾಯ |IED Blast