BIGG NEWS : ವಾಹನ ಸವಾರರೇ ಎಚ್ಚರ| ಇನ್ಮುಂದೆ ಫುಟ್ ಪಾತ್ ನಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನು ಕ್ರಮ!

ಬೆಂಗಳೂರು : ಪಾದಚಾರಿ ಮಾರ್ಗದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವವರ ಮೇಲೆ ಬೆಂಗಳೂರು ನಗರ ಸಂಚಾರ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ನೆಚ್ಚಿನ ವ್ಯಕ್ತಿಯ ಫೋಟೋ ಇರುವ ‘ಟಿ-ಶರ್ಟ್’ ಧರಿಸೋದ್ರಿಂದ ‘ಧಾರ್ಮಿಕ ಅಶಾಂತಿ’ ಉಂಟಾಗೋದಿಲ್ಲ: ಪಂಜಾಬ್ ಹೈಕೋರ್ಟ್ ಹೌದು, ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಫುಟ್ ಪಾತ್ ಗಳನ್ನು ಅತಿಕ್ರಮಿಸುವುದು ನಗರದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಅಪಾಯವನ್ನುಂಟುಮಾಡುತ್ತಿದೆ. ಹೀಗಾಗಿ ಫುಟ್ ಪಾತ್ ಗಳಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಬೆಂಗಳೂರು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ. … Continue reading BIGG NEWS : ವಾಹನ ಸವಾರರೇ ಎಚ್ಚರ| ಇನ್ಮುಂದೆ ಫುಟ್ ಪಾತ್ ನಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನು ಕ್ರಮ!