BIGG NEWS : ಭಯೋತ್ಪಾದನೆ ಮಟ್ಟ ಹಾಕಲು ‘ಮೋದಿ’ ಮಾಸ್ಟರ್ ಪ್ಲ್ಯಾನ್ ; ಉಗ್ರರ ‘ಹಣದ ಮೂಲ’ ಹತ್ತಿಕ್ಕಲು ಯತ್ನ
ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನ ಹತ್ತಿಕ್ಕಲು ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ವಿಶ್ವದರ್ಜೆಯ ಸಮಾವೇಶ ನಡೆಯಲಿದೆ. ಪ್ರಧಾನಿ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಗೃಹ ಸಚಿವ ಅಮಿತ್ ಶಾ ಅವರು ಸಭೆಯ ಕೊನೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. “ನೋ ಮನಿ ಫಾರ್ ಟೆರರ್”( No money for terror) ಹೆಸರಿನಲ್ಲಿ ಎನ್ ಐಎ ಈ ಸಮಾವೇಶವನ್ನ ಆಯೋಜಿಸುತ್ತಿದೆ. ನವೆಂಬರ್ 18 ರಂದು ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದರ್ಜೆಯ ಸಮಾವೇಶವನ್ನ … Continue reading BIGG NEWS : ಭಯೋತ್ಪಾದನೆ ಮಟ್ಟ ಹಾಕಲು ‘ಮೋದಿ’ ಮಾಸ್ಟರ್ ಪ್ಲ್ಯಾನ್ ; ಉಗ್ರರ ‘ಹಣದ ಮೂಲ’ ಹತ್ತಿಕ್ಕಲು ಯತ್ನ
Copy and paste this URL into your WordPress site to embed
Copy and paste this code into your site to embed