BIGG NEWS : ಶಾಸಕ ಸಿ.ಟಿ. ರವಿ ಸದನಕ್ಕೆ ಹೆಂಡ ಕುಡಿದು ಬರ್ತಾರೆ : ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಳಗಾವಿ : ಬಿಜೆಪಿ ಶಾಸಕ ಸಿ.ಟಿ. ರವಿ ಸದನಕ್ಕೆ ಬರುವಾಗ ಹೆಂಡ ಕುಡಿದು ಬರ್ತಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. BREAKING NEWS : ದೇಶದಲ್ಲಿ ಕೊರೊನಾ ಆತಂಕ ; ಮಾಸ್ಕ್ ಧರಿಸಿ ರಾಜ್ಯಸಭೆ ಕಲಾಪಕ್ಕೆ ಹಾಜರಾದ ‘ಪ್ರಧಾನಿ ಮೋದಿ’ |PM Narendra Modi ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಮಾಧ್ಯಮದ ಮುಂದೆ ಬರುವಾಗ ಕುಡಿದು ಬರ್ತಾರೆ, ಸದನಕ್ಕೆ ಎಕ್ಸಾಟ್ರ ಪಂಚ್ ಕೊಡಬೇಕೆಂದು ಗಾಂಜಾ ಸೇದಿ ಬರ್ತಾರೆ. ಗುಜರಾತ್ ನಲ್ಲಿ … Continue reading BIGG NEWS : ಶಾಸಕ ಸಿ.ಟಿ. ರವಿ ಸದನಕ್ಕೆ ಹೆಂಡ ಕುಡಿದು ಬರ್ತಾರೆ : ಬಿ.ಕೆ. ಹರಿಪ್ರಸಾದ್ ವಾಗ್ದಾಳಿ