BIGG NEWS : ಬಿಜೆಪಿ ‘ಮಿಷನ್ 2024’ ಶುರು ; ಒಂದೇ ತಿಂಗಳಲ್ಲಿ 11 ರಾಜ್ಯಗಳಿಗೆ ‘ಶಾ’ ಭೇಟಿ, ಇಷ್ಟು ಸೀಟುಗಳ ಮೇಲೆ ‘ಚಾಣಕ್ಯ’ ಕಣ್ಣು

ನವದೆಹಲಿ : ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕೂ ಹೆಚ್ಚು ಸಮಯವಿದ್ದರೂ, ಬಿಜೆಪಿ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ‘ಮಿಷನ್ 2024’ ವಹಿಸಿಕೊಂಡಿದ್ದಾರೆ. ಈ ತಿಂಗಳಿಂದಲೇ ತಮ್ಮ ಕಾರ್ಯತಂತ್ರವನ್ನ ಜಾರಿಗೆ ತರಲು ಪ್ರಾರಂಭಿಸಿದ್ದು, ಮಾಹಿತಿ ಪ್ರಕಾರ, ಶಾ ಈ ತಿಂಗಳು 11 ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಪಿಟಿಐ ವರದಿ ಪ್ರಕಾರ, ಲೋಕಸಭೆ ಪ್ರವಾಸ ಕಾರ್ಯಕ್ರಮದಡಿ ಅಮಿತ್ ಶಾ ಅವರು ಈ ತಿಂಗಳು 11 ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಪಕ್ಷದ ಸ್ಥಳೀಯ … Continue reading BIGG NEWS : ಬಿಜೆಪಿ ‘ಮಿಷನ್ 2024’ ಶುರು ; ಒಂದೇ ತಿಂಗಳಲ್ಲಿ 11 ರಾಜ್ಯಗಳಿಗೆ ‘ಶಾ’ ಭೇಟಿ, ಇಷ್ಟು ಸೀಟುಗಳ ಮೇಲೆ ‘ಚಾಣಕ್ಯ’ ಕಣ್ಣು