BIGG NEWS: ಪುರುಷರು ಬೈಕ್‌ ಹಿಂಬದಿಯಲ್ಲಿ ಕೂರುವಂತಿಲ್ಲ, ನಾಳೆಯಿಂದಲೇ ಈ ಆದೇಶ ಜಾರಿ : ಎಡಿಜಿಪಿ ಅಲೋಕ್‌ ಕುಮಾರ್‌ ಆದೇಶ

ಮಂಗಳೂರು: ಮಂಗಳೂರು ನಗರದಲ್ಲಿ ಒಂದು ವಾರಗಳ ಕಾಲ ಪುರುಷರು ಬೈಕ್‌ ಹಿಂಬದಿಯಲ್ಲಿ ಕೂರುವಂತಿಲ್ಲ ಅಂತ ಎಡಿಜಿಪಿ ಅಲೋಕ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಮಂಗಳೂರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಈ ನಿಟ್ಟಿನಲ್ಲಿ ಬೈಕ್‌ನಲ್ಲಿ ಕೂರುವ ಹಿಂಬದಿ ಸವಾರರು ಹೆಚ್ಚು ಕ್ರೈಮ್‌ನಲ್ಲಿ ಭಾಗವಹಿಸಿರುವ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಒಂದು ವಾರಗಳ ಕಾಲ ಕಾಲ ಪುರುಷರು ಬೈಕ್‌ ಹಿಂಬದಿಯಲ್ಲಿ ಕೂರುವಂತಿಲ್ಲ ಅಂತ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಇನ್ನೂ ಈ ನಿಯಮದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ … Continue reading BIGG NEWS: ಪುರುಷರು ಬೈಕ್‌ ಹಿಂಬದಿಯಲ್ಲಿ ಕೂರುವಂತಿಲ್ಲ, ನಾಳೆಯಿಂದಲೇ ಈ ಆದೇಶ ಜಾರಿ : ಎಡಿಜಿಪಿ ಅಲೋಕ್‌ ಕುಮಾರ್‌ ಆದೇಶ