BIGG NEWS : ಜಮ್ಮು-ಕಾಶ್ಮೀರದಲ್ಲಿ ‘ಅಕ್ರಮ ಡ್ರೋನ್ ಸಾಗಾಟ’ದಲ್ಲಿ ತೊಡಗಿದ್ದ ವ್ಯಕ್ತಿ ಅರೆಸ್ಟ್

ಬುಡ್ಗಾಮ್  : ಬುಡ್ಗಾಮ್ ಪೊಲೀಸರು ಶನಿವಾರ ಡ್ರೋನ್’ನ್ನ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ. ನವೆಂಬರ್ 17 ರಂದು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೈಯದ್ ಅಲ್ಫರ್ ದಾನಿಯಾಲ್ ಅವರಿಗೆ ಸೇರಿದ ಡ್ರೋನ್ ಘಟಕವನ್ನ ತಡೆಹಿಡಿಯಲಾಗಿತ್ತು. ಡ್ರೋನ್ಗೆ ಮಾನ್ಯ ಅನುಮತಿ ನೀಡಲು ವಿಫಲವಾದ ನಂತರ ಆ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ. J&K | Budgam Police arrest a person for illegal transportation of a drone. On Nov 17, a drone unit … Continue reading BIGG NEWS : ಜಮ್ಮು-ಕಾಶ್ಮೀರದಲ್ಲಿ ‘ಅಕ್ರಮ ಡ್ರೋನ್ ಸಾಗಾಟ’ದಲ್ಲಿ ತೊಡಗಿದ್ದ ವ್ಯಕ್ತಿ ಅರೆಸ್ಟ್