BIGG NEWS : ‘ಮಲಿಕ್’ ನಿರಪರಾಧಿಯಲ್ಲ, ಆತನಿಗೆ ‘ದಾವೂದ್ ಇಬ್ರಾಹಿಂ’ ಸಹೋದರಿ ಜೊತೆ ನಂಟಿದೆ ; ಕೋರ್ಟ್‌ ಮುಂದೆ ಇಡಿ ವಾದ

ಮುಂಬೈ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಜೊತೆ ವ್ಯವಹರಿಸುತ್ತಿದ್ದ. ಇನ್ನು ಆತ ನಿರಪರಾಧಿಯಾಗುವ ಪ್ರಶ್ನೆಯೇ ಇಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಇ.ಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಅನಿಲ್ ಸಿಂಗ್, ಮಲಿಕ್ ಅವರ ಜಾಮೀನು ಅರ್ಜಿಯ ಬಗ್ಗೆ ವಾದ ಮಂಡಿಸುವಾಗ ಮತ್ತು ಅದನ್ನ ತಿರಸ್ಕರಿಸುವಂತೆ ಕೋರುವಾಗ ಈ … Continue reading BIGG NEWS : ‘ಮಲಿಕ್’ ನಿರಪರಾಧಿಯಲ್ಲ, ಆತನಿಗೆ ‘ದಾವೂದ್ ಇಬ್ರಾಹಿಂ’ ಸಹೋದರಿ ಜೊತೆ ನಂಟಿದೆ ; ಕೋರ್ಟ್‌ ಮುಂದೆ ಇಡಿ ವಾದ