ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಂಬಂಧ, ಇಂದು ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ. 19 ಐಎಎಸ್ ಅಧಿಕಾರಿಗಳನ್ನು ( IAS Officer Transfer ) ವರ್ಗಾವಣೆ ಗೊಳಿಸಿ ಆದೇಶಿಸಿದೆ.
ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು
ಯಶವಂತ ವಿ.ಗುರುಕರ್ – ಕಲಬುರ್ಗಿ ಜಿಲ್ಲಾಧಿಕಾರಿ
ಡಾ.ಶ್ಯಾಮಲಾ – ಕಾರ್ಯದರ್ಶಿ ಸಾರ್ವಜನಿಕ ಉದ್ಯಮ
ವಿ.ವಿ.ಜ್ಯೋತ್ಸ್ನಾ – ಕೆ ಎಸ್ ಐಸಿ – ಎಂಡಿ
ಕನಗವಲ್ಲಿ – ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ
ಕೆ.ಎ.ದಯಾನಂದ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
ಹೆಪ್ಸಿಬಾ ರಾಣಿ – ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ
ಅನಿಲ್ ಕುಮಾರ್ – ಎಸಿ ಎಸ್, ಪಿ ಡಬ್ಲ್ಯೂ ಡಿ
ವೆಂಕಟರಾಜ – ಕೋಲಾರ ಡಿಸಿ
ಜಿ.ಜಗದೀಶ್ – ಎಂ.ಡಿ – ಪ್ರವಾಸೋದ್ಯಮ ನಿಗಮ
ಜಿ.ಲಿಂಗಮೂರ್ತಿ- ಕಾರ್ಯದರ್ಶಿ-ಚುನಾವಣಾ ಆಯೋಗ
ಲತಾಕುಮಾರಿ – ವಿಕಲಚೇತನ ಅಭಿವೃದ್ಧಿ ನಿರ್ದೇಶಕರು
ಶಿಲ್ಪಾ ನಾಗ್ – ಆಯುಕ್ತರು- ಗ್ರಾಮೀಣ ಅಭಿವೃದ್ಧಿ
ನಳಿನಿ ಅತುಲ್- ನಿಯಂತ್ರಕರು-ಕೆ ಪಿ ಎಸ್ಸಿ ಸೇರಿದಂತೆ ಒಟ್ಟು 19 ಐ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.