ಬೆಂಗಳೂರು : ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, ಮೂವರು ಐಎಎಸ್ ( IAS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ( Karnataka Government ) ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
1) ಫೌಜಿಯಾ ತರನುಮ್- ಪರೀಕ್ಷಾ ನಿಯಂತ್ರಕರು, KPSC
2) ಭನ್ವರ್ ಸಿಂಗ್ ಮೀನ-ಜಂಟಿ ಪರೀಕ್ಷಾ ನಿಯಂತ್ರಕರು, KPSC
3) ರಾಹುಲ್ ರತ್ಮಮ್ ಪಾಂಡೆ- ಕೊಪ್ಪಳ ಜಿ.ಪಂ ಸಿಇಒ