BIGG NEWS : ಮಾ. 24, 25ರಂದು ಬ್ಯಾಂಕ್ ನೌಕರರಿಂದ ‘ರಾಷ್ಟ್ರವ್ಯಾಪಿ ಮುಷ್ಕರ’, ಬ್ಯಾಂಕುಗಳು ಕ್ಲೋಸ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಐದು ದಿನಗಳ ಕೆಲಸದ ವಾರ ಮತ್ತು ಎಲ್ಲಾ ಕೇಡರ್‌’ಗಳಲ್ಲಿ ಸಮರ್ಪಕ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಬ್ಯಾಂಕ್ ಒಕ್ಕೂಟಗಳು ಮಾರ್ಚ್ 24 ಮತ್ತು 25, 2025 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನ ಘೋಷಿಸಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (PSB) ಉದ್ಯೋಗಿ/ಅಧಿಕಾರಿ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಬಾಕಿ ಇರುವ ಇತರ ಬೇಡಿಕೆಗಳನ್ನ ಪರಿಹರಿಸಲು ಒತ್ತಾಯಿಸಿ ಒಂಬತ್ತು ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟವಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ … Continue reading BIGG NEWS : ಮಾ. 24, 25ರಂದು ಬ್ಯಾಂಕ್ ನೌಕರರಿಂದ ‘ರಾಷ್ಟ್ರವ್ಯಾಪಿ ಮುಷ್ಕರ’, ಬ್ಯಾಂಕುಗಳು ಕ್ಲೋಸ್