BIGG NEWS ; 3.9 ಕೋಟಿ ಬೆಲೆಯ ಐಷಾರಾಮಿ ಕಾರು ; ಅವಧಿ ಮುಗಿದ ಇನ್ಶೂರೆನ್ಸ್ ; ‘ನಟ ರಣವೀರ್’ಗೆ ನೆಟ್ಟಿಗರಿಂದ ತರಾಟೆ
ಮುಂಬೈ : ಐಷಾರಾಮಿ ಕಾರುಗಳ ಮಾಲೀಕರಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಆಗಾಗ ಮುಂಬೈನ ಬೀದಿಗಳಲ್ಲಿ ಅವುಗಳನ್ನ ಪ್ರದರ್ಶಿಸಿಸೋದು ಗೊತ್ತಿರುವ ವಿಚಾರ. ಇತ್ತೀಚೆಗೆ, ನಟ ತನ್ನ ಆಸ್ಟನ್ ಮಾರ್ಟಿನ್’ನ್ನ ಮುಂಬೈ ವಿಮಾನ ನಿಲ್ದಾಣದ ಮುಂಬಾಗದಲ್ಲಿ ಓಡಿಸುತ್ತಿರುವುದು ಕಂಡುಬಂದಿದ್ದು, ಇದನ್ನ ಅವರು ವರ್ಷಗಳ ಹಿಂದೆ ಖರೀದಿಸಿದ್ದರು. ಈ ಐಷಾರಾಮಿ ಆಸ್ಟನ್ ಮಾರ್ಟಿನ್ ರ್ಯಾಪಿಡ್ ಎಸ್ ನ ಬೆಲೆ ಸುಮಾರು 3.9 ಕೋಟಿ ರೂಪಾಯಿ ಆಗಿದೆ. ಆದ್ರೆ, ಸಧ್ಯ ಟ್ವಿಟರ್ ಬಳಕೆದಾರರೊಬ್ಬರು, ನಟ ಅವಧಿ ಮೀರಿದ ವಿಮೆಯೊಂದಿಗೆ ತನ್ನ ಕಾರು … Continue reading BIGG NEWS ; 3.9 ಕೋಟಿ ಬೆಲೆಯ ಐಷಾರಾಮಿ ಕಾರು ; ಅವಧಿ ಮುಗಿದ ಇನ್ಶೂರೆನ್ಸ್ ; ‘ನಟ ರಣವೀರ್’ಗೆ ನೆಟ್ಟಿಗರಿಂದ ತರಾಟೆ
Copy and paste this URL into your WordPress site to embed
Copy and paste this code into your site to embed