ನವದೆಹಲಿ : ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜೀವ ವಿಮಾ ನಿಗಮ (LIC) ಬಗ್ಗೆ ಉಲ್ಲೇಖಿಸಿದ್ದೇ ತಡ, ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಷೇರುಗಳು ಗಮನಾರ್ಹ ಏರಿಕೆಗೆ ಸಾಕ್ಷಿಯಾದವು. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE)ನಲ್ಲಿ 9.5% ರಷ್ಟು ಏರಿಕೆಯಾಗಿ ಐತಿಹಾಸಿಕ ಗರಿಷ್ಠ 1,144 ರೂ.ಗೆ ತಲುಪಿದೆ. ಈ ಏರಿಕೆಯು ಎಲ್ಐಸಿಯ ಮಾರುಕಟ್ಟೆ ಬಂಡವಾಳೀಕರಣವನ್ನು ಮೊದಲ ಬಾರಿಗೆ 7 ಲಕ್ಷ ಕೋಟಿ ರೂ.ಗಳ ಮಿತಿಯನ್ನ ದಾಟುವಂತೆ ಮಾಡಿತು, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ನಂತಹ … Continue reading BIGG NEWS : ಪ್ರಧಾನಿ ಮೋದಿ ಹೊಗಳಿಕೆ ನಂತ್ರ LIC ಷೇರುಗಳು ಶೇ.9ರಷ್ಟು ಏರಿಕೆ : ICICI ಬ್ಯಾಂಕ್ ಹಿಂದಿಕ್ಕಿ 4ನೇ ಸ್ಥಾನಕ್ಕೆ
Copy and paste this URL into your WordPress site to embed
Copy and paste this code into your site to embed