BIGG NEWS : ಮಾರ್ಚ್ 30, 31ರಂದು ಶನಿವಾರ, ಭಾನುವಾರವೂ ತೆರೆದಿರುತ್ವೆ ‘LIC ಕಚೇರಿ’ಗಳು
ನವದೆಹಲಿ : ಜೀವ ವಿಮಾ ನಿಗಮ (LIC) ಮಾರ್ಚ್ 30 ಮತ್ತು ಮಾರ್ಚ್ 31ರಂದು ತನ್ನ ಕಚೇರಿಗಳನ್ನ ತೆರೆದಿಡಲಿದ್ದು, ಹಣಕಾಸು ವರ್ಷ ಮುಗಿಯುವ ಮೊದಲು ತೆರಿಗೆ ಉಳಿತಾಯ ಕಾರ್ಯವನ್ನ ಪೂರ್ಣಗೊಳಿಸಲು ತೆರಿಗೆದಾರರಿಗೆ ಅನುಕೂಲವಾಗಲಿದೆ. ಶನಿವಾರ ಮತ್ತು ಭಾನುವಾರ ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಬ್ಯಾಂಕುಗಳು ಘೋಷಿಸಿದ ನಂತರ ಎಲ್ಐಸಿ ಈ ಕ್ರಮ ಕೈಗೊಂಡಿದೆ. ವಿಮಾ ನಿಯಂತ್ರಕ ಐಆರ್ಡಿಎಐನ ಸಲಹೆಯ ಪ್ರಕಾರ, ಈ ವಿಶೇಷ ಕ್ರಮವನ್ನು ಪಾಲಿಸಿದಾರರಿಗೆ ವಿಸ್ತರಿಸಲು ಎಲ್ಐಸಿ ನಿರ್ಧರಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಎಲ್ಐಸಿ ಹೇಳಿಕೆಯಲ್ಲಿ … Continue reading BIGG NEWS : ಮಾರ್ಚ್ 30, 31ರಂದು ಶನಿವಾರ, ಭಾನುವಾರವೂ ತೆರೆದಿರುತ್ವೆ ‘LIC ಕಚೇರಿ’ಗಳು
Copy and paste this URL into your WordPress site to embed
Copy and paste this code into your site to embed