BIGG NEWS : ‘LAC ಇದುವರೆಗಿನ ಅತಿದೊಡ್ಡ ನಿಯೋಜನೆ’ ; ‘ರಾಹುಲ್ ಗಾಂಧಿ’ ಚೀನಾ ಸಂಬಂಧಿತ ಹೇಳಿಕೆಗೆ ‘ಎಸ್. ಜೈಶಂಕರ್’ ಟಾಂಗ್

ನವದೆಹಲಿ : ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ ರಾಜಕೀಯ ಮುಂದುವರೆದಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾವನ್ನ ಕಡಿಮೆ ಅಂದಾಜು ಮಾಡಿದ್ದಾರೆ ಎಂದು ಆರೋಪಿಸಿದ್ದು, ಸಧ್ಯ ರಾಹುಲ್ ಗಾಂಧಿಗೆ ಜೈಶಂಕರ್ ತಿರುಗೇಟು ನೀಡಿದ್ದಾರೆ.  ಜೈಶಂಕರ್, “ಎಲ್ಎಸಿಯಲ್ಲಿ ಚೀನಾಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಇದುವರೆಗೆ ಅತಿದೊಡ್ಡ ನಿಯೋಜನೆಯನ್ನ ಮಾಡಿದೆ” ಎಂದು ಹೇಳಿದರು. ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ಸಚಿವರು … Continue reading BIGG NEWS : ‘LAC ಇದುವರೆಗಿನ ಅತಿದೊಡ್ಡ ನಿಯೋಜನೆ’ ; ‘ರಾಹುಲ್ ಗಾಂಧಿ’ ಚೀನಾ ಸಂಬಂಧಿತ ಹೇಳಿಕೆಗೆ ‘ಎಸ್. ಜೈಶಂಕರ್’ ಟಾಂಗ್