BIGG NEWS : ಜರ್ಮನಿಯಲ್ಲಿ ಕಾಶ್ಮೀರ ವಿವಾದ ; ತಕ್ಕ ಪ್ರತ್ಯುತ್ತರ ನೀಡಿ, ಬಾಯಿ ಮುಚ್ಚಿಸಿದ ಭಾರತ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಜರ್ಮನಿಗೆ ತೆರಳಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನ ಎತ್ತಿದ್ದಾರೆ. ಸಧ್ಯ ಜಮ್ಮು ಮತ್ತು ಕಾಶ್ಮೀರ ಬಗ್ಗೆ ಪಾಕಿಸ್ತಾನ ಮತ್ತು ಜರ್ಮನಿಯ ವಿದೇಶಾಂಗ ಸಚಿವರು ನೀಡಿದ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ. ಆತ್ಮಸಾಕ್ಷಿ ಹೊಂದಿರುವ ಸದಸ್ಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯನ್ನ ಕೊನೆಗೊಳಿಸುವಲ್ಲಿ ಪಾತ್ರ ವಹಿಸಬೇಕು ಎಂದು ಸಚಿವಾಲಯ ಹೇಳಿದೆ. ಜರ್ಮನಿಯಲ್ಲಿ ಪಾಕಿಸ್ತಾನದ ಕಾಶ್ಮೀರ ರಾಗ.! ಕಾಶ್ಮೀರ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಜರ್ಮನಿ … Continue reading BIGG NEWS : ಜರ್ಮನಿಯಲ್ಲಿ ಕಾಶ್ಮೀರ ವಿವಾದ ; ತಕ್ಕ ಪ್ರತ್ಯುತ್ತರ ನೀಡಿ, ಬಾಯಿ ಮುಚ್ಚಿಸಿದ ಭಾರತ