BIGG NEWS : ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ : ಜುಲೈನಲ್ಲಿ ಸುರಿದಿದ್ದೆಷ್ಟು ಗೊತ್ತಾ.?

ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮಳೆಯ ( Rain ) ಅವಾಂತರದಿಂದ ರಸ್ತೆ, ಅಪಾರ್ಮೆಂಟ್, ವಿಲ್ಲಾಗಳು ಜಲಾವೃತಗೊಂಡಿವೆ. ಇದಕ್ಕೆಲ್ಲಾ ಕಾರಣ, ರಾಜ್ಯದಲ್ಲಿ ಕಳೆದ 51 ವರ್ಷಗಳಲ್ಲೇ ಸುರಿದಂತ ದಾಖಲೆಯ ಮಳೆಯಾಗಿದೆ. BIG NEWS: ಸೆ.19 ಕ್ಕೆ ನಡೆಯುವ ಬ್ರಿಟನ್‌ ʻರಾಣಿ ಎಲಿಜಬೆತ್ʼ ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼ ಭಾಗಿ ಹೌದು.. ರಾಜ್ಯದಲ್ಲಿ ಜೂನ್ ನಲ್ಲಿ ಮಳೆಯ ( Karnataka Rain ) ಕೊರತೆ ಎದುರಿಸಿದ್ದಂತ ಸಂದರ್ಭದಲ್ಲಿಯೇ, ಜೂನ್ ಬಳಿಕ ಜುಲೈ … Continue reading BIGG NEWS : ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ : ಜುಲೈನಲ್ಲಿ ಸುರಿದಿದ್ದೆಷ್ಟು ಗೊತ್ತಾ.?