BIGG NEWS : ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ವಿಧೇಯಕ’ ಅಂಗೀಕಾರ : ಇನ್ಮುಂದೆ 7 ದಿನದಲ್ಲಿ ಭೂಪರಿವರ್ತನೆ

ಬೆಳಗಾವಿ : ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ವಿಧಾನಪರಿಷತ್ ನಲ್ಲಿ ಅಂಗೀಕರಿಸಲಾಗಿದ್ದು, ಈ ಮೂಲಕ ಮಧ್ಯವರ್ತಿಗಳ ಹಾವತಿ ತಪ್ಪಿಸಿ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸಲಾಗಿದೆ. Good News : ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ ; ಈಗ ಖಾತೆಯಲ್ಲಿ ‘ಕನಿಷ್ಠ ಬ್ಯಾಲೆನ್ಸ್’ ಇಲ್ಲದಿದ್ರೂ ನೋ ಪ್ರಾಬ್ಲಂ, ದಂಡ ವಿಧಿಸೋದಿಲ್ಲ ಕರ್ನಾಟಕ ಭೂ ಕಂದಾಯ ಕಾಯ್ದೆ ಬಗ್ಗೆ ವಿವರಣೆ ನೀಡಿದ ಕಂದಾಯ ಸಚಿವ ಆರ್. ಅಶೋಕ್,  ಮಧ್ಯವರ್ತಿಗಲ ಹಾವಳಿ ತಪ್ಪಿಸಿ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸುವ ದೃಷ್ಟಿಯಿಂದ ಈ … Continue reading BIGG NEWS : ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ವಿಧೇಯಕ’ ಅಂಗೀಕಾರ : ಇನ್ಮುಂದೆ 7 ದಿನದಲ್ಲಿ ಭೂಪರಿವರ್ತನೆ