ನವದೆಹಲಿ : ಶ್ರೀಮದ್ ಭಗವದ್ಗೀತೆಯನ್ನ ಈಗ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (NCERT) ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ. “6 ಮತ್ತು 7ನೇ ತರಗತಿಗಳಲ್ಲಿ ಶ್ರೀಮದ್ ಭಗವದ್ಗೀತೆ ಮತ್ತು ಅದರ ಶ್ಲೋಕಗಳ ಉಲ್ಲೇಖಗಳನ್ನ ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳ ಸಂಸ್ಕೃತ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ” ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ಸೋಮವಾರ ಲೋಕಸಭೆಗೆ ಲಿಖಿತ ಉತ್ತರ ನೀಡಿದ ಶಿಕ್ಷಣ ರಾಜ್ಯ ಸಚಿವೆ ಅನ್ನಪೂರ್ಣ ದೇವಿ, ಹೆಚ್ಚಿನ ಸಂಶೋಧನೆ ಮತ್ತು ಸಾಮಾಜಿಕ ಅನ್ವಯಗಳಿಗಾಗಿ ಐಕೆಎಸ್ ಜ್ಞಾನವನ್ನ ಸಂರಕ್ಷಿಸುವ ಮತ್ತು ಪ್ರಸಾರ ಮಾಡುವ … Continue reading BIGG NEWS : ಶಾಲಾ ಪಠ್ಯಪುಸ್ತಕದಲ್ಲಿ ‘ಭಗವದ್ಗೀತೆ’ ಅಳವಡಿಕೆ ; 6,7ನೇ ತರಗತಿ ವಿದ್ಯಾರ್ಥಿಗಳಿಗೆ ಕೃಷ್ಣ ಉಪದೇಶ ; ಕೇಂದ್ರ ಸರ್ಕಾರ |Bhagavad Gita
Copy and paste this URL into your WordPress site to embed
Copy and paste this code into your site to embed