BIGG NEWS : ಜನ ಸಾಮಾನ್ಯರಿಗೆ ‘ಹಣದುಬ್ಬರ’ ಎಫೆಕ್ಟ್, ಜೇಬಿಗೆ ಹೊರೆ ; ‘ಕೇಂದ್ರ ಸರ್ಕಾರ’ದಿಂದ ಶಾಕಿಂಗ್ ವರದಿ

ನವದೆಹಲಿ : ಹೆಚ್ಚುತ್ತಿರುವ ಹಣದುಬ್ಬರವನ್ನ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿವೆ. ಆದಾಗ್ಯೂ, ಈಗ ಹಣಕಾಸು ಸಚಿವಾಲಯದ ಮಾಸಿಕ ವರದಿಯ ಪ್ರಕಾರ, ಹಣದುಬ್ಬರ(Inflation)ವು ನಿಮ್ಮ ಜೇಬಿಗೆ ಅಪ್ಪಳಿಸಲಿದೆ. ಮುಂದಿನ ವರ್ಷ 2023ರಲ್ಲಿ, ಹಣದುಬ್ಬರವು ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಇದಕ್ಕೆ ಡಾಲರ್ ಎದುರು ರೂಪಾಯಿ ಕುಸಿತವು ಪ್ರಮುಖ ಕಾರಣವಾಗಿರಬಹುದು. ಹಣಕಾಸು ಸಚಿವಾಲಯದ ವರದಿಯ ಪ್ರಕಾರ, ಅಂತರಾಷ್ಟ್ರೀಯ ಮಟ್ಟದಲ್ಲಿನ ಉದ್ವಿಗ್ನತೆಗಳು ಪೂರೈಕೆ ಸರಪಳಿಯ ಮೇಲೆ ಮತ್ತೆ ಒತ್ತಡವನ್ನ ಉಂಟುಮಾಡುವ ಸಾಧ್ಯತೆಯಿದೆ. ಇದು ಕಡಿಮೆಯಾಗುವ ಬದಲು 2023 … Continue reading BIGG NEWS : ಜನ ಸಾಮಾನ್ಯರಿಗೆ ‘ಹಣದುಬ್ಬರ’ ಎಫೆಕ್ಟ್, ಜೇಬಿಗೆ ಹೊರೆ ; ‘ಕೇಂದ್ರ ಸರ್ಕಾರ’ದಿಂದ ಶಾಕಿಂಗ್ ವರದಿ