BIGG NEWS : 2047ರ ವೇಳೆಗೆ ಭಾರತದ ಆರ್ಥಿಕತೆ 13 ಪಟ್ಟು ವೃದ್ಧಿಯಾಗುತ್ತೆ ; ಭವಿಷ್ಯ ನುಡಿದ ‘ಮುಕೇಶ್ ಅಂಬಾನಿ’

ನವದೆಹಲಿ: ಭಾರತೀಯ ಆರ್ಥಿಕತೆಯು 2047ರ ವೇಳೆಗೆ ಅದರ ಪ್ರಸ್ತುತ ಗಾತ್ರದಿಂದ 13 ಪಟ್ಟು ಹೆಚ್ಚಾಗಿ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ. ಇದು ಪ್ರಾಥಮಿಕವಾಗಿ ಶುದ್ಧ ಇಂಧನ ಕ್ರಾಂತಿ ಮತ್ತು ಡಿಜಿಟಲೀಕರಣದಿಂದ ಚಾಲನೆಗೊಳ್ಳುತ್ತದೆ ಎಂದು ಅವರು ಹೇಳಿದರು. ಅಂದ್ಹಾಗೆ, ಈ ಹಿಂದೆ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ, 2050ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದರು. ಆದ್ರೆ, ಅಂಬಾನಿ ದೇಶದ … Continue reading BIGG NEWS : 2047ರ ವೇಳೆಗೆ ಭಾರತದ ಆರ್ಥಿಕತೆ 13 ಪಟ್ಟು ವೃದ್ಧಿಯಾಗುತ್ತೆ ; ಭವಿಷ್ಯ ನುಡಿದ ‘ಮುಕೇಶ್ ಅಂಬಾನಿ’