BIGG NEWS : ಮತ್ತೊಮ್ಮೆ ಭಾರತ ರೂಪಾಯಿ ಮೌಲ್ಯ ದಾಖಲೆಯ ಕುಸಿತ : ಪ್ರತಿ `US ಡಾಲರ್’ ವಿರುದ್ಧ 80ರೂ.ಗೆ ಏರಿಕೆ

ನವದೆಹಲಿ : ಭಾರತೀಯ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಕಂಡಿದೆ. ಈ ವಾರದ ಸೆಂಟ್ರಲ್ ಬ್ಯಾಂಕ್ ಸಭೆಗಳ ಮೇಲೆ ಮತ್ತು ಯುಎಸ್ ಫೆಡರಲ್ ರಿಸರ್ವ್‌ನ ಮೇಲೆ ವ್ಯಾಪಾರಿಗಳು ಗಮನಹರಿಸುವುದರಿಂದ, ರೂಪಾಯಿಯು ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 80ರೂ.ಗೆ ಮುಟ್ಟಿದೆ. ಕಚ್ಚಾತೈಲದ ಬೆಲೆ ಏರಿಕೆ, ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ನಿರಂತರ ಹೊರಹರಿವು ಕೆಲವು ಸಮಯದಿಂದ ರೂಪಾಯಿಯನ್ನು ಒತ್ತಡದಲ್ಲಿರಿಸಿದೆ.  ಇದು ಈ ವರ್ಷ ಯುಎಸ್ ಡಾಲರ್ ವಿರುದ್ಧ ಸುಮಾರು ಶೇಕಡಾ 7 ರಷ್ಟು ಕುಸಿದಿದೆ. … Continue reading BIGG NEWS : ಮತ್ತೊಮ್ಮೆ ಭಾರತ ರೂಪಾಯಿ ಮೌಲ್ಯ ದಾಖಲೆಯ ಕುಸಿತ : ಪ್ರತಿ `US ಡಾಲರ್’ ವಿರುದ್ಧ 80ರೂ.ಗೆ ಏರಿಕೆ