BIGG NEWS ; ‘ಭಾರತೀಯ ರೈಲ್ವೇ’ ಮಹತ್ವದ ಯೋಜನೆ ; ₹1ಯೊಂದಿಗೆ ಪ್ರಯಾಣಿಕರಿಗೆ ₹10 ಲಕ್ಷ ‘ಉಚಿತ ವಿಮಾ’ ಸೌಲಭ್ಯ
ನವದೆಹಲಿ : ರೈಲು ಪ್ರಯಾಣದ ಸಮಯದಲ್ಲಿ ಅಪಘಾತದಿಂದ ಉಂಟಾದ ಶಾಶ್ವತ ಅಂಗವೈಕಲ್ಯ ಅಥವಾ ಗಾಯಗಳಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಪ್ರಯಾಣಿಕರ ವೆಚ್ಚವನ್ನುಭರಿಸಲು ಭಾರತೀಯ ರೈಲ್ವೆ ಇತ್ತೀಚೆಗೆ ಹೊಸ ವಿಮಾ ಯೋಜನೆಯನ್ನ ಪರಿಚಯಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಅವಲಂಬಿತರು ಮತ್ತು ಕುಟುಂಬದ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಸದೃಢತೆ ಹಾಗೂ ಮುಂದೆ ಅವರು ಸಂಕಷ್ಟಕ್ಕೆ ಸಿಲುಕದಂತೆ ತಡೆಯುವ ಉದ್ದೇಶದಿಂದ ರೈಲ್ವೆ ಇಲಾಖೆ ವಿಮಾ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ 10 ಲಕ್ಷದವರೆಗೆ ಕವರೇಜ್ ನೀಡಲಾಗುತ್ತದೆ. ಈ ವಿಮೆಯನ್ನ ರೈಲ್ವೆ ಇಲಾಖೆಯು … Continue reading BIGG NEWS ; ‘ಭಾರತೀಯ ರೈಲ್ವೇ’ ಮಹತ್ವದ ಯೋಜನೆ ; ₹1ಯೊಂದಿಗೆ ಪ್ರಯಾಣಿಕರಿಗೆ ₹10 ಲಕ್ಷ ‘ಉಚಿತ ವಿಮಾ’ ಸೌಲಭ್ಯ
Copy and paste this URL into your WordPress site to embed
Copy and paste this code into your site to embed