BIGG NEWS : ಸೆ.10ರಿಂದ ‘ಇಂಡಿಯಾನ್ ಲೆಜೆಂಡ್ಸ್‌ ಸಿರೀಸ್-2’‌ ಆರಂಭ ; ಲಿಟ್ಲ ಮಾಸ್ಟರ್ ‘ಸಚಿನ್ ತೆಂಡೂಲ್ಕರ್’ಗೆ ನಾಯಕತ್ವ

ಮುಂಬೈ : 2022ರ ಸೆಪ್ಟೆಂಬರ್ 10ರಿಂದ ಅಕ್ಟೋಬರ್ 1ರವರೆಗೆ ಕಾನ್ಪುರ, ರಾಯ್ಪುರ, ಇಂದೋರ್ ಮತ್ತು ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ಇನ್ನು ಈ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್‌ (RSWS) ಎರಡನೇ ಆವೃತ್ತಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಲಿ ಚಾಂಪಿಯನ್ ಇಂಡಿಯಾ ಲೆಜೆಂಡ್ಸ್ ತಂಡವನ್ನ ಮುನ್ನಡೆಸಲಿದ್ದಾರೆ. ಆರಂಭಿಕ ಪಂದ್ಯಕ್ಕೆ ಕಾನ್ಪುರ ಆತಿಥ್ಯ ವಹಿಸಲಿದ್ದು, ರಾಯ್ಪುರ ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್ ಲೆಜೆಂಡ್ಸ್ ಈ ಆವೃತ್ತಿಯಲ್ಲಿ ಹೊಸ ತಂಡವಾಗಿದ್ದು, ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ … Continue reading BIGG NEWS : ಸೆ.10ರಿಂದ ‘ಇಂಡಿಯಾನ್ ಲೆಜೆಂಡ್ಸ್‌ ಸಿರೀಸ್-2’‌ ಆರಂಭ ; ಲಿಟ್ಲ ಮಾಸ್ಟರ್ ‘ಸಚಿನ್ ತೆಂಡೂಲ್ಕರ್’ಗೆ ನಾಯಕತ್ವ