BIGG NEWS : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ : ಭಾರತ-ಪಾಕ್ ಸೈನಿಕರಿಂದ ಸಿಹಿಹಂಚಿಕೆ

ಅಮೃತಸರ : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ-ಪಾಕ್ ಸೈನಿಕರು ಸಿಹಿಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. BIGG NEWS : ಬೆಂಗಳೂರಿನಲ್ಲಿಂದು `ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ನಡಿಗೆ’ : 50 ಸಾವಿರಕ್ಕೂ ಹೆಚ್ಚು ಮೆಟ್ರೋ ಟಿಕೆಟ್ ಖರೀದಿ ಅಮೃತಸರದಿಂದ 30 ಕಿ.ಮೀ ದೂರದಲ್ಲಿರುವ ಬಾಘಾ-ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ರೇಂಜರ್ಸ್ ಮತ್ತು ಬಿಎಸ್ಎಫ್ ಸಿಹಿ ಹಂಚಿದರು. ಭಾರತವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಇದಕ್ಕೂ ಒಂದು ದಿನ ಮೊದಲು, ಪಾಕಿಸ್ತಾನವು ಆಗಸ್ಟ್ 14 ರಂದು … Continue reading BIGG NEWS : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ : ಭಾರತ-ಪಾಕ್ ಸೈನಿಕರಿಂದ ಸಿಹಿಹಂಚಿಕೆ