BIGG NEWS : ಪಾಪಿ ‘ಪಾಕ್’ಗೆ ಬಿಸಿ ಮುಟ್ಟಿಸಿದ ಭಾರತ ; ಪಾಕಿಸ್ತಾನ ‘OTT’ ಬ್ಯಾನ್, ಕಾರಣವೇನು ಗೊತ್ತಾ?
ನವದೆಹಲಿ : ಭಾರತ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದು, ದೇಶದಲ್ಲಿ ವೆಬ್ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪಾಕಿಸ್ತಾನ ಮೂಲದ ಒಟಿಟಿ ಪ್ಲಾಟ್ಫಾರ್ಮ್ ವಿಡ್ಲಿ ಟಿವಿಯ ಒಂದು ಸ್ಮಾರ್ಟ್ ಟಿವಿ ಅಪ್ಲಿಕೇಶನ್’ನ್ನ ನಿರ್ಬಂಧಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೋಮವಾರ ಐಟಿ ನಿಯಮಗಳು 2021ರ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ. ವೆಬ್ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪಾಕಿಸ್ತಾನ ಮೂಲದ ಒಟಿಟಿ ಪ್ಲಾಟ್ಫಾರ್ಮ್ ವಿಡ್ಲಿ ಟಿವಿಯ … Continue reading BIGG NEWS : ಪಾಪಿ ‘ಪಾಕ್’ಗೆ ಬಿಸಿ ಮುಟ್ಟಿಸಿದ ಭಾರತ ; ಪಾಕಿಸ್ತಾನ ‘OTT’ ಬ್ಯಾನ್, ಕಾರಣವೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed