BIGG NEWS ; ಟ್ರಂಪ್ ಬೆದರಿಕೆಗಳ ನಡುವೆ ರಷ್ಯಾದಿಂದ ‘ತೈಲ ಖರೀದಿ’ ಮುಂದುವರಿಸಿದ ಭಾರತ

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಡ ವಿಧಿಸುವ ಬೆದರಿಕೆಗಳ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನ ಮುಂದುವರಿಸುತ್ತದೆ ಎಂದು ಭಾರತದ ಎರಡು ಸರ್ಕಾರಿ ಮೂಲಗಳು ತಿಳಿಸಿವೆ. “ಇವು ದೀರ್ಘಾವಧಿಯ ತೈಲ ಒಪ್ಪಂದಗಳು” ಎಂದು ಮೂಲವೊಂದು ತಿಳಿಸಿದೆ. “ರಾತ್ರೋರಾತ್ರಿ ಖರೀದಿಯನ್ನ ನಿಲ್ಲಿಸುವುದು ಅಷ್ಟು ಸುಲಭವಲ್ಲ” ಎಂದಿದೆ. ಆಂಗ್ಲ ಮಾಧ್ಯಮವೊಂದು ಇಬ್ಬರು ಹಿರಿಯ ಭಾರತೀಯ ಅಧಿಕಾರಿಗಳನ್ನು ಉಲ್ಲೇಖಿಸಿ, ಭಾರತ ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿದ್ದು, ರಷ್ಯಾದಿಂದ ಆಮದು ಕಡಿತಗೊಳಿಸುವಂತೆ ಸರ್ಕಾರ “ತೈಲ ಕಂಪನಿಗಳಿಗೆ ಯಾವುದೇ … Continue reading BIGG NEWS ; ಟ್ರಂಪ್ ಬೆದರಿಕೆಗಳ ನಡುವೆ ರಷ್ಯಾದಿಂದ ‘ತೈಲ ಖರೀದಿ’ ಮುಂದುವರಿಸಿದ ಭಾರತ