BIGG NEWS : ಗೋಧಿ & ಅಕ್ಕಿ ರಫ್ತು ಹೆಚ್ಚಳ ; ರೈತರಿಗೆ ಲಾಭ, ಸಾಮಾನ್ಯರಿಗೆ ಬೆಲೆ ಏರಿಕೆ ಸಂಕಷ್ಟ

ನವದೆಹಲಿ : ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದ್ರೆ, ಪ್ರಸಕ್ತ ಹಣಕಾಸು ವರ್ಷದ ಆರು ತಿಂಗಳುಗಳಲ್ಲಿ (ಏಪ್ರಿಲ್-ಸೆಪ್ಟೆಂಬರ್) ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಶೇಕಡಾ 25ರಷ್ಟು ಹೆಚ್ಚಾಗಿದೆ. ಗೋಧಿ, ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಬೆಳೆಗಳು ಸೇರಿದಂತೆ ಡೈರಿ ಉತ್ಪನ್ನಗಳು ಮತ್ತು ಹಣ್ಣುಗಳು ಮತ್ತು ತರಕಾರಿಗಳ ರಫ್ತಿನಲ್ಲಿ ಉತ್ತಮ ಜಿಗಿತ ಕಂಡುಬಂದಿದೆ. ಗೋಧಿ ಮತ್ತು ಅಕ್ಕಿಯ ಬೇಡಿಕೆಯಲ್ಲಿ ಹೆಚ್ಚಳದಿಂದಾಗಿ, ಅವುಗಳ ಬೆಲೆಗಳು ಸಹ ಹೆಚ್ಚಾಗಿದೆ. ರೈತರು ಇದರಿಂದ ಪ್ರಯೋಜನ ಪಡೆದಿದ್ದರೂ, ಹೆಚ್ಚಿನ ಬೆಲೆಗಳಿಂದಾಗಿ … Continue reading BIGG NEWS : ಗೋಧಿ & ಅಕ್ಕಿ ರಫ್ತು ಹೆಚ್ಚಳ ; ರೈತರಿಗೆ ಲಾಭ, ಸಾಮಾನ್ಯರಿಗೆ ಬೆಲೆ ಏರಿಕೆ ಸಂಕಷ್ಟ