ಬಾಗ್ಪತ್ (ಉತ್ತರ ಪ್ರದೇಶ): ಭಂಡಾರದಲ್ಲಿ ಬಡಿಸಿದ ಖಿಚಡಿ (ಗಂಜಿ) ಸೇವಿಸಿ ಮಕ್ಕಳು ಸೇರಿದಮತೆ 21ಕ್ಕೂ ಹೆಚ್ಚು ಜನರು ಅಸ್ವತ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.
ಭಾನುವಾರ ಸಂಜೆ ಫೈಜ್ಪುರ ನಿನಾನಾದಲ್ಲಿ ಈ ಘಟನೆ ನಡೆದಿದ್ದು, ಅಸ್ವತ್ಥಗೊಂಡ 21 ಮಂದಿಯನ್ನು ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ರಾಜಕಮಲ್ ಯಾದವ್ ಹೇಳಿದ್ದಾರೆ.
ಮಕ್ಕಳನ್ನು ನೋಡಿಕೊಳ್ಳಲು ಇಬ್ಬರು ಮಕ್ಕಳ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳು ಮತ್ತು ಹಿರಿಯರು ಸುರಕ್ಷಿತವಾಗಿದ್ದಾರೆ ಎಂದು ಡಿಎಂ ಮಾಹಿತಿ ನೀಡಿದ್ದಾರೆ.
BIG NEWS : ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಗೆ ಚೀನಾ ಗೈರು : ಮೂಲಗಳು | G20 Meet
BIG NEWS : ‘ಕನಸಿನಲ್ಲಿಯೂ ನೀವು ಸಾವರ್ಕರ್ ಆಗಲು ಸಾಧ್ಯವಿಲ್ಲ’: ರಾಹುಲ್ ಗಾಂಧಿ ಮಾತಿಗೆ ಅನುರಾಗ್ ಠಾಕೂರ್ ಟಾಂಗ್
BIG NEWS : ʻTwitterʼನ ಮೂಲ ಕೋಡ್ನ ಭಾಗಗಳು ಆನ್ಲೈನ್ನಲ್ಲಿ ಸೋರಿಕೆ; ಕೋರ್ಟ್ ಮೊರೆ ಹೋದ ಕಂಪನಿ