ನವದೆಹಲಿ : ಇಡಬ್ಲ್ಯೂಎಸ್ ಮೀಸಲಾತಿಗೆ(EWS Reservation) ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ನಡುವೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇಡಬ್ಲ್ಯೂಎಸ್ ಕೋಟಾದಲ್ಲಿ ನೇಮಕಾತಿಗಳ ವಿವರಗಳನ್ನ ಬಿಡುಗಡೆ ಮಾಡಿದೆ. ಇದರ ಪ್ರಕಾರ, ರಾಜ್ಯದ ಇಡಬ್ಲ್ಯೂಎಸ್ ಪಟ್ಟಿಯಲ್ಲಿರುವ, ಆದ್ರೆ ಕೇಂದ್ರ ಪಟ್ಟಿಯಲ್ಲಿಲ್ಲದ ಒಬಿಸಿ ಸಮುದಾಯದ ಅಭ್ಯರ್ಥಿಗಳು ಭಾರತ ಸರ್ಕಾರವು ಬಿಡುಗಡೆ ಮಾಡಿದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಇದಕ್ಕಾಗಿ ಅವರು ಇತರ ಅಗತ್ಯ ಅರ್ಹತೆಗಳನ್ನ ಪೂರೈಸಬೇಕು. ಇಡಬ್ಲ್ಯೂಎಸ್‌ನಲ್ಲಿ ಶೇಕಡಾ 10ರಷ್ಟು ಮೀಸಲಾತಿ ಅಡಿಯಲ್ಲಿ ನೇಮಕಾತಿಗಳನ್ನ ಹೇಗೆ ಮಾಡಲಾಗುತ್ತದೆ … Continue reading BIGG NEWS : ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ ; EWS ಕೋಟಾದಡಿ ‘OBC ಅಭ್ಯರ್ಥಿ’ಗಳ ನೇಮಕಾತಿ, ಪೂರ್ಣ ವಿವರ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed