BIGG NEWS : ವಿಕಲಚೇತರಿಗೆ ಮುಖ್ಯ ಮಾಹಿತಿ : ಹೊಸ ಮತದಾರರ ನೋಂದಣಿಗೆ ಡಿ.8 ರವರೆಗೆ ಅವಕಾಶ

ಬೆಂಗಳೂರು:  ವಿಕಲಚೇತನರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗುತ್ತಿದೆ.ಪಟ್ಟಿಯಲ್ಲಿ ನೋಂದಣಿಯಾಗದ   ಅರ್ಹ ವಿಕಲಚೇತನರು ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8 ರವರೆಗೆ ಅವಕಾಶವಿದೆ. ಎಲ್ಲರೂ  ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಕಿ,ಹಿರಿಯ ಐಎಎಸ್ ಅಧಿಕಾರಿ ಬಿ.ಆರ್.ಮಮತಾ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ( ನಿನ್ನೆ ಡಿ.3 ರಂದು)  ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ … Continue reading BIGG NEWS : ವಿಕಲಚೇತರಿಗೆ ಮುಖ್ಯ ಮಾಹಿತಿ : ಹೊಸ ಮತದಾರರ ನೋಂದಣಿಗೆ ಡಿ.8 ರವರೆಗೆ ಅವಕಾಶ