BIGG NEWS : ‘CBSE ವಿದ್ಯಾರ್ಥಿ’ಗಳಿಗೆ ಮುಖ್ಯ ಮಾಹಿತಿ ; ‘ಪರೀಕ್ಷಾ ಮಾದರಿ’ಯಲ್ಲಿ ಮಹತ್ವದ ಬದಲಾವಣೆ |New Changes in CBSE Exam Pattern

ನವದೆಹಲಿ : ಸಿಬಿಎಸ್ಇ ಪರೀಕ್ಷೆಗಳ ಮಾದರಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದ್ದು, ಈ ಮಾಹಿತಿಯನ್ನ ಕೇಂದ್ರ ಶಿಕ್ಷಣ ಸಚಿವಾಲಯವು ಸೋಮವಾರ ಸಂಸತ್ತಿನಲ್ಲಿ ನೀಡಿದೆ. 2023ರಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) 10ನೇ ತರಗತಿ ಪರೀಕ್ಷೆಗಳಲ್ಲಿ ಕನಿಷ್ಠ 40 ಪ್ರತಿಶತ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಶೇಕಡಾ 30ರಷ್ಟು ಪ್ರಶ್ನೆಗಳು ಸಾಮರ್ಥ್ಯ ಆಧಾರಿತವಾಗಿರುತ್ತವೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಇದು ಹೊಸ ಪರೀಕ್ಷಾ ಮಾದರಿ.! ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಅವರು ಚಳಿಗಾಲದ … Continue reading BIGG NEWS : ‘CBSE ವಿದ್ಯಾರ್ಥಿ’ಗಳಿಗೆ ಮುಖ್ಯ ಮಾಹಿತಿ ; ‘ಪರೀಕ್ಷಾ ಮಾದರಿ’ಯಲ್ಲಿ ಮಹತ್ವದ ಬದಲಾವಣೆ |New Changes in CBSE Exam Pattern