BIGG NEWS : “ನಾನು ಬಾಯ್ಬಿಟ್ರೆ, ನಿಮ್ಗೆ ದೊಡ್ಡ ನಷ್ಟ” ; ‘ISI’ಗೆ ‘ಇಮ್ರಾನ್ ಖಾನ್’ ಬಹಿರಂಗ ಬೆದರಿಕೆ

ಇಸ್ಲಾಮಾಬಾದ್ : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಡುವೆ ಸಂಘರ್ಷ ಏರ್ಪಟ್ಟಿದೆ. ಐಎಸ್ಐ ಮುಖ್ಯಸ್ಥ ನದೀಮ್ ಅಂಜುಮ್ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದಾಗ, ಇಮ್ರಾನ್ ಖಾನ್ ಅವರ ಸುದೀರ್ಘ ಮೆರವಣಿಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನನ್ನ ಬಾಯಿ ತೆರೆಸ್ಬೇಡಿ ಎಂದು ಇಮ್ರಾನ್ ಹೇಳಿದರು. ನಾನು ಮಾತನಾಡಿದ್ರೆ, ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ದೊಡ್ಡ ನಷ್ಟವನ್ನ ಅನುಭವಿಸುತ್ತದೆ. ಮಾತು ಮುಂದುವರೆಸಿದ ಇಮ್ರಾನ್ ಖಾನ್, “ನಾನು ನನ್ನ ದೇಶ … Continue reading BIGG NEWS : “ನಾನು ಬಾಯ್ಬಿಟ್ರೆ, ನಿಮ್ಗೆ ದೊಡ್ಡ ನಷ್ಟ” ; ‘ISI’ಗೆ ‘ಇಮ್ರಾನ್ ಖಾನ್’ ಬಹಿರಂಗ ಬೆದರಿಕೆ