BIGG NEWS : ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಅಂದುಕೊಂಡಿದ್ದೆ : ಸಚಿವ ಶ್ರೀರಾಮುಲು ವಾಗ್ದಾಳಿ
ಬಳ್ಳಾರಿ : ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಅಂದು ಅಂದುಕೊಂಡಿದ್ದೆ, ಆದರೆ ಅವರ ಲಂಚ, ಮಂಚದ ಹೇಳಿಕೆ ಅವರ ಹೀನಾಯ ಸಂಸ್ಕೃತಿ ತೋರಿಸುತ್ತೆ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. BIGG NEWS: 4 ವರ್ಷಗಳ ಬಳಿಕ ಜಗನ್ನಾಥ ದೇಗುಲದ ಖಜಾನೆ ತೆರೆಯಬೇಕೆಂಬ ಬೇಡಿಕೆ ಪುನರುಚ್ಚರಿಸಿದ ASI ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಚ, ಮಂಚ ಅನ್ನೋದು ಕಾಂಗ್ರೆಸ್ ನ ಹೀನಾಯ ಸಂಸ್ಕೃತಿ ತೋರಿಸುತ್ತದೆ. ಪ್ರಿಯಾಂಕ್ ಖರ್ಗೆ ಅವರ ತಂದೆ ನೋಡಿ ಕಲಿಯಬೇಕು. ಶಕ್ತಿ ಇದ್ರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು … Continue reading BIGG NEWS : ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಅಂದುಕೊಂಡಿದ್ದೆ : ಸಚಿವ ಶ್ರೀರಾಮುಲು ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed