BIGG NEWS : `ನನ್ನ ಮುಲ್ಲಾ ಅಂತ ಕರೆಯೊಕ್ಕಾಗಲ್ಲ. ಹಿಂದೂ ಹುಲಿ ಅಂತಾನೇ ಕರಿಯಬೇಕು’ : ಕಾಂಗ್ರೆಸ್ ಗೆ ಸಿ.ಟಿ. ರವಿ ತಿರುಗೇಟು

ಚಿಕ್ಕಮಗಳೂರು : ರಾಜ್ಯದಲ್ಲಿ ಮುಲ್ಲಾ-ಖಾನ್ ವಾರ್ ತಾರಕ್ಕೇರಿದ್ದು, ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರು ಟ್ಯಾಗ್ ಮಾಡಿ ಕಾಂಗ್ರೆಸ್ ಟ್ವಿಟ್ ಮಾಡಿದ್ದ ಕಾಂಗ್ರೆಸ್ ಗೆ ಶಾಸಕ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. BIGG NEWS : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೆ ಸಂಕಷ್ಟ: ತೆರಿಗೆ ಕಟ್ಟದೆ ವಂಚಿಸಿದ ಆರೋಪದಡಿ ಭಾರೀ ದಂಡ ವಿಧಿಸಿದ ಕೋರ್ಟ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮುಲ್ಲಾ ಎಂದು ಕರೆದರೆ ಮುಲ್ಲಾಗಳೂ ಕೂಡ ಒಪ್ಪಲ್ಲ. ನನ್ನನ್ನು ಹಿಂದು ಹುಲಿ ಅಂತಾನೇ … Continue reading BIGG NEWS : `ನನ್ನ ಮುಲ್ಲಾ ಅಂತ ಕರೆಯೊಕ್ಕಾಗಲ್ಲ. ಹಿಂದೂ ಹುಲಿ ಅಂತಾನೇ ಕರಿಯಬೇಕು’ : ಕಾಂಗ್ರೆಸ್ ಗೆ ಸಿ.ಟಿ. ರವಿ ತಿರುಗೇಟು